ವಚನ - 1659     
 
ಕತ್ತೆಯಾ ಕಿವಿಯೆಂದು ಒತ್ತೊತ್ತಿ ಬರುತಿಹರು| ಹೊತ್ತೊತ್ತಿಗ್ಹೋಗಿ ಕೂಡುವರು ಕರಿತಲೆಯ| ಕತ್ತೆಮಾನವರು ಸರ್ವಜ್ಞ