ವಚನ - 1660     
 
ಕಂಕಿ ಹೋಹುದರಿಂದ ಮಂಕಿ ಹೋಹುದು ಲೇಸು| ಬಿಂಕ ಬೈತಲೆಯ ಬೆಲೆವೆಣ್ಣ ಹೋದರೆ| ಬೆಂಕಿ ಹಿಡಿದಂತೆ ಸರ್ವಜ್ಞ