ವಚನ - 1668     
 
ಉಟ್ಟುಟ್ಟು ಕಳೆಯುವಳ ಬಿಟ್ಟಿಟ್ಟು ಉಡುತಿಹಳ| ಬೊಟ್ಟಟ್ಟು ಹಲ್ಲ ಸುಲಿವಳ ಕಂಡರೆ| ಕೆಟ್ಟಳೆಂದರಿಗು ಸರ್ವಜ್ಞ