ಒತ್ತಿ ಕಟ್ಟಿದ ಟೀಕೆ ಕೆತ್ತಿಸಿದ ಹರಳೋಲೆ|
ನಿತ್ಯವು ಒನಪ ಮಾಡುವಳು ಕಾಮನೋ-|
ಡೆತ್ತಿದಾ ಬಾಣ ಸರ್ವಜ್ಞ
Music
Courtesy:
Transliteration
Otti kaṭṭida ṭīke kettisida haraḷōle|
nityavu onapa māḍuvaḷu kāmanō-|
ḍettidā bāṇa sarvajña
ಶಬ್ದಾರ್ಥಗಳು
ಕಾಮ+ನೋಡಿ+ಎತ್ತಿದ ಇಲ = ಎತ್ತಿದ; ಕೆತ್ತಿಸಿದ ಹರಳೋಲೆ = ಕೆತ್ತಿದ ವಜ್ರದ ಹರಳು ಕೂಡ್ರಿಸಿದ ಕಿವಿಯ ಆಭರಣ;