ವಚನ - 1670     
 
ಉಟ್ಟೊಮ್ಮೆ ಕಳೆಯುವಳು ಬೊಟ್ಟೊಮ್ಮೆ ಉಡುತಿಹಳು| ಕೊಟ್ಟಮನೆ ಬಿಟ್ಟು ಬರುತಿಹಳು ಹಾದರದ| ಮೊಟ್ಟೆ ಕಾಣಯ್ಯ ಸರ್ವಜ್ಞ