ವಚನ - 1671     
 
ಉಟ್ಟಳಿದು ಉಡುತಿಹಳು ಕಟ್ಟಳಿದು ಮುಡಿಯುವಳು| ಕಟ್ಟೆಯಲಿ ಕೂತು ಕೆಲೆವಳು ಹಾದರದ| ಕಟ್ಟಾಣಿಯೆಂದ ಸರ್ವಜ್ಞ