ವಚನ - 1675     
 
ಕೆಂಬಾಯಿ ತೆರೆಯುತ್ತ ಕೆಂಬೆಲ್ಲ ತೋರುತ್ತ| ಕಂಭವನೊರಗಿ ಮುರುಕಿಪಳು ಹಾದರದ| ಬೊಂಬೆ ಕಾಣಯ್ಯ ಸರ್ವಜ್ಞ