ಕುರುಳ ನೇವರಿಸುತ್ತ ನಿರಿಗೆಗಳ ಪಸರಿಸುತ|
ಉರದೋರೆಸೆರಗ ಹಾರುವಳು ಹಾದರದ|
ತಿರುಳು ಕಾಣಯ್ಯ ಸರ್ವಜ್ಞ
Music
Courtesy:
Transliteration
Kuruḷa nēvarisutta nirigegaḷa pasarisuta|
uradōreseraga hāruvaḷu hādarada|
tiruḷu kāṇayya sarvajña
ಶಬ್ದಾರ್ಥಗಳು
ಇಲ್ಲವೆ ಉರ+ತೋರೆ = ಎದೆಯನು ತೋರಿಸುವ ಉದ್ದೇಶದಿಂದ; ಉರದ = ಓರೆ+ಸೆರಗ; ನೇವರಿಸು = ಬಾರಿಬಾರಿಗೆ ಉಜ್ಜುಕೈಯಿಂದ ತೀಡು;