ವಚನ - 1682     
 
ಕೂಸಿನಾ ನೆವದಿಂದ ದೋಸೆಯನು ಮಾಡುವಳು| ಹೇಸಿಯೆನಗಂಡನೆಂಬುವಳು ಹಾದರದ| ರಾಶಿ ಕಾಣಯ್ಯ ಸರ್ವಜ್ಞ