ಕಣಕಾಲ ಕುಣಿಸುವಳು ಮೊಣಕಾಲ ಮಣಿಸುವಳು|
ಎಣಿಕೆಯಲಿ ಹಲ್ಲ ತೋರುವಳು ಹಾದರದ|
ಕುಣಕೆ ಕಾಣಯ್ಯ ಸರ್ವಜ್ಞ
Music
Courtesy:
Transliteration
Kaṇakāla kuṇisuvaḷu moṇakāla maṇisuvaḷu|
eṇikeyali halla tōruvaḷu hādarada|
kuṇake kāṇayya sarvajña
ಶಬ್ದಾರ್ಥಗಳು
ಕಣಕಾಲು = ಕೆಳಗಿನ ಸಣ್ಣಕಾಲು ; ಕುಣಿಕೆ = ಮುಖ್ಯಮಣಿ;