ವಚನ - 1687     
 
ಚೊಕ್ಕವಿರುವಳ ಕೂಟ ಅಕ್ಕರದ ಮನೆಯಂತೆ | ಚೊಕ್ಕವಿಲ್ಲದಳ ನೆರೆಕೂಟ ಗಾಣದಿ| ಸಿಕ್ಕು ಸತ್ತಂತೆ ಸರ್ವಜ್ಞ