ವಚನ - 1686     
 
ಸಂದ ಲೋಭಿಯು ಧನವ ಬಂದು ಮುದ್ದುವ ತೆರದಿ| ಕಂದನ ತಂದೆಯೆತ್ತಿ ಮುದ್ದಲು ಜಾರೆ| ಹಿಂದೆ ನಗುತಿಹಳು ಸರ್ವಜ್ಞ