ವಚನ - 1689     
 
ಮುಂಡೆಯಾ ಮಂಡೆ ನೂ|ಲುಂಡೆಯಂತಿರಬೇಕು ಮುಂಡೆ ಬೈತಲೆಯ ತೆಗೆದರೆ ಮಿಂಡನ| ಕಂಡಿಹಳು ನೋಡ! ಸರ್ವಜ್ಞ