ವಚನ - 1690     
 
ಮುಂಡೆ ಮುಖ ಮುದಿನಾಯ-ಕುಂಡೆಯಂತಿರಬೇಕು| ಮುಂಡೆ ಅಡಿಕೆಲೆಯನಗಿದರೆ ಕಂಡವರ| ಹೆಂಡತಿಯು ಎಂದ ಸರ್ವಜ್ಞ