ನುಡಿಯಿಲ್ಲದಾ ಮಂತ್ರ ಗಿಡವಿಲ್ಲದಾ ಮದ್ದು|
ಗಿಡನಿದ್ದ ವೈದ್ಯ3 ನೋಡಿದರೆ ಆ ಬೇನೆ|
ತಡೆಯದೇ ಪೋಕು ಸರ್ವಜ್ಞ
Music
Courtesy:
Transliteration
Nuḍiyilladā mantra giḍavilladā maddu|
giḍanidda vaidya3 nōḍidare ā bēne|
taḍeyadē pōku sarvajña
ಶಬ್ದಾರ್ಥಗಳು
ಆ ಬೇನೆ = ಕಾಮಜ್ವರ; ಗಿಡಸಿದ್ದ ವೈದ್ಯ = ಗಂಡಸು;