ವಚನ - 1693     
 
ಚಿಕ್ಕಾಡಿ ತಗಣಿಯೂ ರಕ್ಕಸರು ಜಾರೆಯರು| ಒಕ್ಕಲಿಕ್ಕುವರು ಇರುಳೆಲ್ಲ, ಬೆಳಗಾಗಿ| ಸುಕ್ಕಿದಂತಿಹರು ಸರ್ವಜ್ಞ