ವಚನ - 1694     
 
ತುಡುಗುಣಿಯು ಕಂಡನಾ ಬಡತನವ ಬಲ್ಲಳೇ| ಕಡನತಂದಿಕ್ಕಿ ಕುದಿಸಿ ತುಪ್ಪವ ಬೆರೆಸಿ| ಹೊಡೆದು ಕುಳ್ಳಿಹಳು ಸರ್ವಜ್ಞ