ವಚನ - 1698     
 
ಒಬ್ಬಳಿಗಿಬ್ಬರು ಮದ್ದು ಉಬ್ಬೆಗೇ ಹಿಮ ಮದ್ದು| ಕೂಬ್ಬಿದ ಕರಿಗೆ ಹರಿಮದ್ದು, ಜಾರೆಗೆ| ಗಬ್ಬವೇ ಮದ್ದು ಸರ್ವಜ್ಞ