ನಲ್ಲನೊಲ್ಲೆಂಬುವಳು ಬೆಲ್ಲ ಬೇಕೆಂಬುವಳು|
ನೆಲ್ಲ ಹುಲ್ಲಂತೆ ಬಳಕುವಾ ತುಡುಗುಣಿ-|
ಗೆಲ್ಲಿಯದು ರೋಗ ಸರ್ವಜ್ಞ
Music
Courtesy:
Transliteration
Nallanollembuvaḷu bella bēkembuvaḷu|
nella hullante baḷakuvā tuḍuguṇi-|
gelliyadu rōga sarvajña
ಶಬ್ದಾರ್ಥಗಳು
ನೆಲ್ಲಹುಲ್ಲಂತೆಬಳಕು = ಸಂಕಟ ಉಂಟೆಂದು ನರಳುತ್ತ ಭತ್ತದ ಹುಲ್ಲಿನಂತೆ ಮುರುಕ ಮಾಡಿ ಮಣಿ;