ಉಂಡುಂಡು ಮಲಗುವಾ ಭಂಡವನು ಬೊಗಳುವಾ|
ಕಂಡವರ ಬಯಸಿ ಮಿಡುಕುವಾ ಹೆಂಡರು|
ದಿಂಡೆಯರು ಕಾಣೊ! ಸರ್ವಜ್ಞ
Music
Courtesy:
Transliteration
Uṇḍuṇḍu malaguvā bhaṇḍavanu bogaḷuvā|
kaṇḍavara bayasi miḍukuvā heṇḍaru|
diṇḍeyaru kāṇo! Sarvajña
ಶಬ್ದಾರ್ಥಗಳು
ಡಿಂಡೆ = ದುಷ್ಟಸ್ತ್ರೀ; ಭಂಡ = ಬೈಗಳು, ದುಷ್ಟಭಾಷೆ;