ವಚನ - 1703     
 
ಮಿಂಡಿಯಾ ಗಂಡ ತಾ ದಂಡಿಗೇ ಹೋದರೇ| ಹಿಂಡಿಯ ಹೆಡಿಗೆಗೆ ಕೋಣನ ತಂದು ಕಣು-| ಗಂಡು ಹೊಡೆದಂತೆ ಸರ್ವಜ್ಞ