ವಚನ - 1707     
 
ಜಾರೆಯ ಗಂಡತಾ ಬೇರೂರಿಗೆಗ್ಹೋದರೇ| ಆರಿದೋಗರಕೆ ಮೊಸರಿಕ್ಕಿ(ಕಾಗೆಯ) ತೋರಿಕೊಟ್ಟಂತೆ ಸರ್ವಜ್ಞ