ವಚನ - 1708     
 
ಮಡದಿಯೂ ಪುರುಷನೂ ನಡೆದೊಡನೆ ಬರುವಾಗ| ಅಡಕೊತ್ತು ಮರೆದು ಬಂದೆಂದು ಪಾಪವ| ನಡಿಸಿದ್ದು ಕಂಡೆ ಸರ್ವಜ್ಞ