ವಚನ - 1713     
 
ಕತ್ತೆಯಲಿ ಗುಣವಿಲ್ಲ ಕತ್ತಿಗೇ ದಯವಿಲ್ಲ| ಬತ್ತಿದ ಕೆರೆಗೆ ಜನವಿಲ್ಲ ಸೂಳೆಯರೊ-| ಳುತ್ತಮರಿಲ್ಲ ಸರ್ವಜ್ಞ