ವಚನ - 1714     
 
ಅರಳಿಯಲಿ ರಸವಿಲ್ಲಕರುಳಿಗ್ಹೇಸಿಕೆಯಿಲ್ಲ| ದುರುಳರಿಗಾರು ಹಿತರಿಲ್ಲ, ಸೂಳೆಯಲಿ| ಸರಲವೇ ಇಲ್ಲ ಸರ್ವಜ್ಞ