ವಚನ - 1715     
 
ಕಾಲನಿಗೆ ದಿನವಿಲ್ಲ ಸಾಲಕ್ಕೆ ಕೊನೆಯಿಲ್ಲ| ಕಾಲಿಲ್ಲದವಗೆ ಬಲವಿಲ್ಲ, ಸೂಳೆಗೆ| ಶೀಲವಿಲ್ಲೆಂದ ಸರ್ವಜ್ಞ