ವಚನ - 1721     
 
ಮತಿಯಿಲ್ಲ ಮರುಳಂಗೆ ಗತಿಯಿಲ್ಲ ಬಡವಂಗೆ| ಸ್ತುತಿಯಿಲ್ಲ ಸತತ ದುಡಿವಂಗೆ, ಸೂಳೆಗೆ| ವ್ರತವೆಂಬುದಿಲ್ಲ ಸರ್ವಜ್ಞ