ವಚನ - 1722     
 
ಆವಿಂಗೆ ಹಾಲಿಲ್ಲೆ? ಹಾವಿಂಗೆ ವಿಷವಿಲ್ಲೆ?| ಆವಾವ ಮರಕೆ ನೆರಳಿಲ್ಲೆ? ಸೂಳೆಗೊಲಿ-| ದೀವವರಿಲ್ಲೆ? ಸರ್ವಜ್ಞ