ಹಕ್ಕಿಯಾ ಸೂಳೆಯಾ ಠಕ್ಕೆರಡು ಒಂದಯ್ಯ|
ಹಕ್ಕಿ ಹಾಲ್ದೆನೆಯ ಹರಿತಿಂದು ಕಂಕಿಯ-|
ನಿಕ್ಕಿ ಹೋದಂತೆ ಸರ್ವಜ್ಞ
Music
Courtesy:
Transliteration
Hakkiyā sūḷeyā ṭhakkeraḍu ondayya|
hakki hāldeneya haritindu kaṅkiya-|
nikki hōdante sarvajña
ಶಬ್ದಾರ್ಥಗಳು
ಇಕ್ಕಿ = ಬಿಟ್ಟುಕೊಟ್ಟುಹೋಗು; ಕಂಕಿ = ಗುನಿ; ಠಕ್ಕು = ತುಡುಗು ಗುಣ;