ವಚನ - 1724     
 
ತುಂಬೆಯಾ ಸೊಪ್ಪಿಂಗೆ ಇಂಗೇಕೆ ಮೆಣಸೇಕೆ| ಶೃಂಗಾರವೇಕೆ ಬಡವಂಗೆ? ಸೂಳೆಗೆ| ನಂಬಿಗೆಯದೇಕೆ? ಸರ್ವಜ್ಞ