ವಚನ - 1728     
 
ಕೀಡೆಯೂ ಸೂಳೆಯೂ ನೋಡಲೆರಡೊಂದಯ್ಯ| ಕೀಡೆ ಹಸುರೆಲೆಯ ಹರಿತಿಂದು ಕಂಬಿಯ-| ನೀಡಾಡಿದಂತೆ ಸರ್ವಜ್ಞ