ವಚನ - 1729     
 
ಹರಗೋಲು ಸೂಳೆಯಾ ತೆರನೆರಡು ಒಂದಯ್ಯ| ಹರಗೋಲನೇರಿದವನಿಳಿಯೆ ಬೇರೊಬ್ಬ| ಹರಿದೇರುವಂತೆ ಸರ್ವಜ್ಞ