ವಚನ - 1730     
 
ಬಳ್ಳಿಯೂ ಬೆಲೆವೆಣ್ಣು ಒಳ್ಳಿತೆಂದೆನಬೇಡ| ಬಳ್ಳಿಹೆಮ್ಮರನ ಬಿಗಿದಪ್ಪಿ ಬೇರೊಂದ-| ಕಳ್ಳಾಡಿದಂತೆ ಸರ್ವಜ್ಞ