ವಚನ - 1733     
 
ನಲ್ಲಗಂಬಿಲಿಯೇಕೆ ಬಿಲ್ಲೇಕೆ ಶ್ರವಣಂಗೆ| ಚಲ್ಲಾಟವೇಕೆ ಮುದುಕಂಗೆ? ಸೂಳೆಗೆ| ಒಲ್ಲದವನೇಕೆ? ಸರ್ವಜ್ಞ