ವಚನ - 1734     
 
ಅಲ್ಲದಾ ಮಾತೇಕೆ ಸಲ್ಲದಾ ಸುತನೇಕೆ| ಹುಲ್ಲೆಗೆ ಹುಲಿಯ ಕೆಳೆಯೇಕೆ ಸೂಳೆಗೆ| ಹಲ್ಲುದ್ದವೇಕೆ? ಸರ್ವಜ್ಞ