ಒಂದೆಲಗ ಮೆಲಹೊಲ್ಲ ನಿಂದಕನ ನೆರೆಹೊಲ್ಲ|
ತಂದೆಯನು ಜರಿವ ಮಗಹೊಲ್ಲ ಸೂಳೆಯ|
ದಂದುಗವೆ ಹೊಲ್ಲ ಸರ್ವಜ್ಞ
Music
Courtesy:
Transliteration
Ondelaga melaholla nindakana nereholla|
tandeyanu jariva magaholla sūḷeya|
dandugave holla sarvajña
ಶಬ್ದಾರ್ಥಗಳು
ಒಂದೆಲಗ = ಒಂದುತರದ ವನಸ್ಪತಿ; ಒಂದೆಲೆಯಮೆಲ್ಲ = ಒಬ್ಬನೆ ಎಲೆಹಾಕಿಕೊಂಡು ಊಟಮಾಡುವುದು ಯೋಗ್ಯವಲ್ಲವೆಂದು ನಾರಾಯಣಶಾಸ್ತ್ರಿಗಳು;