ವಚನ - 1739     
 
ಕರಿಯ ಹೆಂಗಸು ಹೊಲ್ಲ ನೆರಕೆಯಾ ಮನೆಹೊಲ್ಲ| ಕರಕಾದಕೂಳನುಣಹೊಲ್ಲ ಸೂಳೆಗೆ| ಹುರುಕಾಗ ಹೊಲ್ಲ ಸರ್ವಜ್ಞ