ವಚನ - 1748     
 
ಬಳ್ಳಿ ತೋಟಿಗ ಬಲ್ಲ ಎಳ್ಳು ಗಾಣಿಗ ಬಲ್ಲ| ಕಳ್ಳನ ಬಲ್ಲ ತಳವಾರ, ಸೂಳೆ ಹಣ-| ವುಳ್ಳನರಿದಿಹಳು ಸರ್ವಜ್ಞ