ವಚನ - 1749     
 
ನೆಲೆಯನಂಬಿಗ ಬಲ್ಲ ಬಲೆಯ ಬೋನಿಗ ಬಲ್ಲ| ಮಲೆಯು ಸಂಚಾರಿ ನೆರೆಬಲ್ಲ, ಸೂಳೆತನ-| ಗೊಲಿವರರಿದಿಹಳು ಸರ್ವಜ್ಞ