ಹದ್ದು ಹಾವನು ನುಂಗು ಮದ್ದು ಕುತ್ತವನುಂಗು|
ನಿದ್ದೆಗೈಯುವನ ಮೃತಿನುಂಗು! ಸೂಳೆಯು|
ಹೊದ್ದಿದನ ನುಂಗು! ಸರ್ವಜ್ಞ
Music
Courtesy:
Transliteration
Haddu hāvanu nuṅgu maddu kuttavanuṅgu|
niddegaiyuvana mr̥tinuṅgu! Sūḷeyu|
hoddidana nuṅgu! Sarvajña
ಶಬ್ದಾರ್ಥಗಳು
ಹೂದಿ ದನ = ಹೊಂದಿಕೊಂಡವನನ್ನು ವಿಟಗಾರ;