ವಚನ - 1754     
 
ಕಾಳೆಯಧ್ವನಿಶುದ್ಧ ಸೂಳೆಯಾ ತುಟಿ ಶುದ್ಧ ಏಳಿಗೆ ಹರಿವ ಜಲಶುದ್ಧ ಸಗ್ಗಳೆಯ| ಜೂಳಿ ತಾ ಶುದ್ಧ ಸರ್ವಜ್ಞ