ಒಳ್ಳೆಬಳ್ಳಿಯು ಹೋಗಿ ಕಳ್ಳಿಯನು ಹಬ್ಬಿದೋಲ್|
ಕಳ್ಳಗೆ ರಂಭೆಯೊಲಿದರೆ ಅದು ಮುನ್ನಿ-|
ನೆಳ್ಳಿನಾ ಋಣವು ಸರ್ವಜ್ಞ
Music
Courtesy:
Transliteration
Oḷḷebaḷḷiyu hōgi kaḷḷiyanu habbidōl|
kaḷḷage rambheyolidare adu munni-|
neḷḷinā r̥ṇavu sarvajña
ಶಬ್ದಾರ್ಥಗಳು
ಮುನ್ನಿನ ಎಳ್ಳಿನ ಋಣ = ಪೂರ್ವದಲ್ಲಿ ಮಾಡಿದ ಅಲ್ಪಪುಣ್ಯದ ಫಲ, ಪಿಂಡೋದಕವನ್ನು ಹಾಕುವಾಗ ಇವುಗಳನ್ನು ಪ್ರಯೋಗಿಸುವರು.; ರಂಭೆ = ಸೂಳೆ;