ವಚನ - 1757     
 
ಅಂಬು ಬಿಲ್ಲಿಗವಶ್ಯ ಶಂಭು ಸಹಜಗವಶ್ಯ| ನಂಬಿಗವಶ್ಯ ಹರದಂಗೆ, ಸೂಳೆಗೆ| ಚೆಂಬೊನ್ನವಶ್ಯ ಸರ್ವಜ್ಞ