ವಚನ - 1759     
 
ಹಣವ ಕಂಡರೆ ಬಾಯ ಹೆಣ ಬಿಡುವದೆಂದಿರಲು| ಹಣನೋಡಿ ಅಣಿಯಮಾಡುವಳುಇಲ್ಲದಿ-| ರೊಣಮಾತಿನವಳು ಸರ್ವಜ್ಞ