ವಚನ - 1760     
 
ಬಿಕ್ಕು ಬಿಕ್ಕನೆ ತೋರಿ ಇಕ್ಕುವಳು ಕಣ್ಣೀರ| ಸಿಕ್ಕಿದಳು ಸೂಳೆಯೆನಬೇಡವದು ರೊಕ್ಕ| ತಕ್ಕೊಂಬುವುದಕೆ ಸರ್ವಜ್ಞ