ಹಂಡಕೆಂದಗಳಿಲ್ಲ ಹುಂಡಿಕಾರಿಗಳಿಲ್ಲ|
ಗಂಡರಿದ್ದೊಬ್ಬಮಗನಿಲ್ಲ, ಸೂಳೆಗೆರ-|
ಡಂಡಿನಾರಂಬ ಸರ್ವಜ್ಞ
Music
Courtesy:
Transliteration
Haṇḍakendagaḷilla huṇḍikārigaḷilla|
gaṇḍariddobbamaganilla, sūḷegera-|
ḍaṇḍināramba sarvajña
ಶಬ್ದಾರ್ಥಗಳು
ಸಿಗು = ವಶವಾಗು; ಹಂಡಕೆಂದ = ಚುಕ್ಕೆಗಳುಳ್ಳ ಎತ್ತುಗಳು; ಹುಂಡಿ = ವ್ಯಾಪಾರಕ್ಕೆ ಬೇಕಾದ ಹಣ;