ವಚನ - 1761     
 
ವಾರಾಂಗನೆಯರಿಂಗೆ ಯಾರೆಂಜಲೇನಯ್ಯ| ಊರೆಂಜಲನ್ನು ತಿಂಬುವ ಶುನಕಗೆ| ಯಾರೆಂಜಲೇನು? ಸರ್ವಜ್ಞ