ವಚನ - 1766     
 
ಮಾತನೇ ಉಣಕೊಟ್ಟು ಮಾತನೇ ಉಡಕೊಟ್ಟು| ಮಾತು ಮುದ್ದುಗಳ ತೊಡಕೊಟ್ಟು ಬೆಳಗೆಹೋ-| ದಾತನೇ ಜಾಣ ಸರ್ವಜ್ಞ