ವಚನ - 1767     
 
ರಚ್ಚೆಗೆಲೆ ಸೂಳೆಯನು ನೆಚ್ಚುವನು ಕಡುಹೆಡ್ಡ| ನಿಚ್ಚಲು ನಡೆವ ಪಥಕೊಲಿದು ಹೋರುವನು| ಹುಚ್ಚ ಕಾಣಯ್ಯ ಸರ್ವಜ್ಞ