ವಚನ - 1770     
 
ಊರುಂಬ ಬಾವಿಂಗೆ ಊರ ಹೆಬ್ಬಾಗಿಲಿಗೆ| ಆರಮೆಮರದ ನೆರಳಿಗೆ ಸೂಳೆಗೆ| ಹೋರುವನೆ ಹೆಡ್ಡ ಸರ್ವಜ್ಞ